ಭಾರತಕ್ಕೆ ಸೌದಿ ಅರೇಬಿಯಾದಿಂದ ಆಕ್ಸಿಜನ್ ಟ್ಯಾಂಕ್‌ಗಳು ಲಿಕ್ವೀಡ್ಗಳು: ಸೌದಿ ಅರೇಬಿಯಾಕ್ಕೆ ಅಭಿನಂದನೆಗಳ ಮಹಪೂರ




ರಿಯಾದ್- ಕೋವಿಡ್ ಎರಡನೇ ‌ಅಲೆಗೆ ತತ್ತರಿಸಿದ ಭಾರತಕ್ಕೆ‌ ಸೌದಿ ಅರೇಬಿಯಾದಿಂದ ಆಕ್ಸಿಜನ್ ಟ್ಯಾಂಕ್‌ ಸಿಲಿಂಡರ್ ಗಳು ಕಳುಹಿಸುವ ಮೂಲಕ ಮಾನವಿಯತೆಯನ್ನು ಎತ್ತಿ ಹಿಡಿದರು

ನಾಲ್ಕು ಎ ಯಸ್ ಒ ಕ್ರೈಯೊಜೆನಿಕ್ ಟ್ಯಾಂಕ್ ಗಳು 80 ಟನ್ ಲಿಕ್ವಿಡ್ ಆಕ್ಸಿಜನ್ ದಮ್ಮಾಮಿನಿಂದ ಗುಜರಾತಿನ ಮುಂಡ್ರ ತುರಮಕ್ಕ ಎಂಬಲ್ಲಿಗೆ ಬರುತ್ತಿದೆ ಎಂದು ಭಾರತದ ಅಂಬಾಸಿಡರ್ ಅದಾನಿ ಗ್ರೂಪ್ ಗೌತಮ್ ಅದಾನಿ ಟ್ವೀಟ್ ಮಾಡಿದರು

ಸೌದಿ ಅರೇಬಿಯಾದ ಲಿಂಡಾ ಗಾಸಿಲ್ ಎಂಬಲ್ಲಿರುವ ಆಕ್ಸಿಜನ್ ಆಗಿದೆ ಬಾರತಕ್ಕೆ ಕಳುಹಿಸಿದ್ದು. ಎಂದು ಭಾರತದ ರಾಯಭಾರಿ ಕಚೇರಿಯಿಂದ ಟ್ವಿಟ್ ಮಾಡಿದರು. ಸಹಾಯ ಹಸ್ತ ಹಾಗೂ ಸಹಕರಿಸಿದ್ದಕ್ಕೆ ಸೌದಿ ಅರೋಗ್ಯ ಇಲಾಖೆಗೆ ರಾಯಭಾರಿ ಕಚೇರಿಯಿಂದ ಅಭಿನಂದನೆ ಸಲ್ಲಿಸಿದರು 

ಟ್ಯಾಂಕ್‌ಗಳು ಆಕ್ಸಿಜನ್ ನೀಡಿದ ಬಳಿಕ 5000 ಮೆಡಿಕಲ್ ಗ್ರೇಡ್ ಆಕ್ಸಿಜನ್ ಸಿಲಿಂಡರ್ ಸೌದಿ ಅರೇಬಿಯಾದಿಂದ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಆದಷ್ಟು ಬೇಗ ಭಾರತಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ. ಈ ಕಾರ್ಯದಲ್ಲಿ ಎಲ್ಲಾ ರೀತಿಯ ಸಹಾಯ ಹಸ್ತ ನೀಡಿದ ಸೌದಿ ಅರೇಬಿಯಾಕ್ಕೆ ಭಾರತದ ಅಂಬಾಸಿಡರ್ ಡಾ; ಯೂಸಪ್ ಅಭಿನಂದೆ ಸಲ್ಲಿಸಿದರು